ಜಿಎಫ್ ಸಿನಿಮಾದ ಬಳಿಕ ಯಶ್ ಅವರ ಖ್ಯಾತಿ ವಿಶಾಲ ಭಾರತಕ್ಕೆ ವಿಸ್ತರಿಸಿದೆ. ಇಷ್ಟು ದಿನ ಕನ್ನಡದಲ್ಲಿ ಮಾತ್ರ ಮಿಂಚುತ್ತಿದ್ದ ಯಶ್, ಕೆಜಿಎಫ್ ಬಳಿಕ ಬಹುಭಾಷೆಯಲ್ಲೂ ಸೌಂಡ್ ಮಾಡ್ತಿದ್ದಾರೆ.
Rocking star yash and Radhika Pandit starrer Kannada film Santhu Straight Forward to release in Tamil as Sooryavanshi.